ಚಪಾತಿಗಿಂತ ಸಾಫ್ಟ್ ಅಕ್ಕಿ ಹಿಟ್ಟಿನಿಂದ ನೀವೆಲ್ಲ ಆಶ್ಚರ್ಯ ಪಡುವ ವಿಧಾನದಲ್ಲಿ👌 super breakfast recipe

0 views
0%


Date: April 23, 2025

21 thoughts on “ಚಪಾತಿಗಿಂತ ಸಾಫ್ಟ್ ಅಕ್ಕಿ ಹಿಟ್ಟಿನಿಂದ ನೀವೆಲ್ಲ ಆಶ್ಚರ್ಯ ಪಡುವ ವಿಧಾನದಲ್ಲಿ👌 super breakfast recipe

  1. ನೀವು ಮಾಡುವ ಹೋಳಿಗೆ ತುಂಬಾ ಚೆನ್ನಾಗಿದೆ ನಮಗಿದು ಗೊತ್ತೇ ಇರಲಿಲ್ಲ ಈಗ ನಾವು ಮಾಡಿದ್ದೇವೆ ತುಂಬಾ ಚೆನ್ನಾಗಿ ಬಂದಿದೆ ನೀವು ಮಾಡುವ ರೀತಿ ತುಂಬಾ ಚೆನ್ನಾಗಿ ಅರ್ಥ ಆಗುತ್ತದೆ ಥ್ಯಾಂಕ್ಯು

  2. ನೀವು ಮಾಡಿದ ರೊಟ್ಟಿ ತುಂಬಾ ಚೆನ್ನಾಗಿದೆ ಅದು ಹೋಳಿಗೆ ಅಲ್ಲ ರೊಟ್ಟಿ ಈಗ ನಾವು ತುಂಬಾ ಸಲ ಇದನ್ನು ಮಾಡಿದ್ದೇವೆ ಥ್ಯಾಂಕ್ಯು ಥ್ಯಾಂಕ್ಯು

  3. ಹಿಂದೆ ಉಬ್ಬು ರೊಟ್ಟಿ ಎನ್ನುತ್ತಾ ಎನ್ನುತ್ತಿದ್ದರು ನಮ್ಮಮ್ಮ ತುಂಬಾ ಚೆನ್ನಾಗಿ ಮಾಡುತ್ತಿದ್ದರು

Leave a Reply