Donne biryani palace | Jayanagar | Undadi Gunda | Biriyani | Kannada Food Reviews

0 views
0%


Date: February 12, 2023

21 thoughts on “Donne biryani palace | Jayanagar | Undadi Gunda | Biriyani | Kannada Food Reviews

  1. ಲೋ ತಮ್ಮ ನೀನು ಸ್ವಲ್ಪ ಪುಂಗಿದಾಸ ಕಮ್ಮಿ ಮಾಡು ನಾಗರಬಾವಿ ವಿಜಯನಗರ ಆರ್ ಆರ್ ನಗರ ಮಾರತಳ್ಳಿ ವಿಜಯನಗರ ಜೆಪಿ ನಗರ ಮೆಜೆಸ್ಟಿಕ್ ಶಾಂತಿನಗರ ಇಂದ್ರ ನಗರ ಗಾಂಧಿನಗರ ನಂದಿನಿ ಲೇಔಟ್ ಹೆಬ್ಬಾಳ ರಾಮಮೂರ್ತಿ ನಗರ ಇನ್ನು ಬೇಜಾನ್ ಕಡೆ ಯುಟ್ಯೂಬ್ ಚಾನೆಲ್ ವಿಡಿಯೋ ಮಾಡಿದ್ಯಲ್ಲ ಜಾಸ್ತಿ ದುಡ್ಡ ತಗೋಬೇಡ ಕಣೋ ತಮ್ಮ ಅದರಲ್ಲಿ ಮೂರು ಜನ ಬಡವರು ಅದರಲ್ಲಿ ನಾನು ಕೂಡ ಅದರಲ್ಲಿ ಒಂದು ಯೂಟ್ಯೂಬ್ ಚಾನೆಲ್ ಅಲ್ಲಿ ಒಂದು ವಿಡಿಯೋ ಮಾಡುವುದಕ್ಕೆ ದುಡ್ಡು ಕೇಳ್ತಿಯಲ್ಲ ತಮ್ಮ ಎಂಟು ಜನ ಯೂಟ್ಯೂಬರ್ ಅವರೇ ಹೆಸರಿಲ್ಲ ಒಂದು ರೂಪಾಯಿ ದುಡ್ಡು ಇಸ್ಕೊಂಡಿಲ್ಲ ಚಾನೆಲ್ ಅವ್ರು ನೀನು ನೆನ್ನೆ ಮೊನ್ನೆ ಚಾಲು ಮಾಡಿರೋ ಯುಟ್ಯೂಬನ್ನು ಓಪನ್ ಮಾಡಿ ಐಷಾರಾ ಕೊಡುವ ಮೂರು ಸಾವಿರ ಕೊಡು ಎಂಟು ಸಾವಿರ ಕೊಡು ಅಂತ ಹೇಳುವ ತಮ್ಮ 10,000 ಕೊಡ್ತೀನಿ ಓಕೆನಾ ಒಂದು ದಿಸ ಹೋಟೆಲಲ್ಲಿ ಬಂದು ಕೆಲಸ ಮಾಡು ಅವಾಗ ಗೊತ್ತಾಗುತ್ತೆ ಎಷ್ಟು ಕಷ್ಟ ಅಂತ ದುಡ್ಡಿಗೆ ಜಾಸ್ತಿ ಆಸೆ ಪಡಕ್ ಹೋಗ್ಬೇಡ ತಮ್ಮ ಇವತ್ತು ನಿನಗೆ ನೆಮ್ಮದಿಯ ಐತೆ ನಾಳೆ ದಿವಸ ನೆಮ್ಮದಿ ಇರಲ್ಲ ಯಾಕೆ ಹೇಳು ಬಡವರ ದುಡ್ಡ ತಿಂದಿರ್ತೀಯ ಪೊಲೀಸರಿಗೆ ಅವನು ದುಡ್ಡು ತಿನ್ನುತ್ತಾನೆ ಅವನು ಹೆಂಡತಿ ಮಕ್ಕಳು ಚೆನ್ನಾಗಿದ್ದಾರ ಗಂಡನ ಜೊತೆ ಸೇಮ್ ಟು ನಿನಗೂ ಅದೇ ತರ ಆಗೋಗುತ್ತದೆ ಮಗ ಏನ ತಪ್ಪಾಗಿದೆ ಸಾರಿ ಕಣಪ್ಪ ನಿನಗಿಂತ ಚಿಕ್ಕನ ದೊಡ್ಡಣ್ಣ ಗೊತ್ತಿಲ್ಲ ಅಣ್ಣಯ್ಯ ತಮ್ಮಯ್ಯ ಯಾರಿಗಾದ್ರೂ ದುಡ್ಡು ಕೇಳಕ್ ಹೋಗಬೇಡ ಟೇಸ್ಟ್ ನೋಡು ತಿನ್ನು ತಿಂದ್ಕೊಂಡಿ ಟೇಸ್ಟ್ ನೋಡ್ಕಂಡಿ ಆಮೇಲೆ ನಿಮ್ಮ ಅಂಗಡಿಗೆ ಬಂದಿದ್ದೆ ಕೆಲವು ಜನ ಬಡ್ಡಿ ಮಕ್ಳು ಟೆಕ್ಕಿಂಗ್ ಫೋಟೋ ಹಾಕುತ್ತಾರೆ ಸೆಟ್ಟಿಂಗ್ ಪೌಡರ್ ಹಾಕುತಾರೆ ನಿಮಗೆ ತಿಂದ ಮೇಲೆ ಗೊತ್ತಾಗುತ್ತೆ ಅಲ್ವಾ ತಮ್ಮ

Leave a Reply