motivationwords kannada #life changing quotes #motivation #quotes #lifequotes #krishna quotes

0 views
0%



#motivation words
#lifequotes
#motivationwords
#krishna quotes
#motivationwords

Date: November 7, 2025

22 thoughts on “motivationwords kannada #life changing quotes #motivation #quotes #lifequotes #krishna quotes

  1. ಶ್ರೀ ರಾಮ್ ಸೀತೆಯನ್ನು ಲಕ್ಷ್ಮಣನನ್ನು ಕರೆದುಕೊಂಡು ಹೋಗಲಿಲ್ಲ ಬದಲಿಗೆ ಸೀತೆ ಪತಿಯೇ ಪ್ರತ್ಯಕ್ಷ ದೈವ ಎಂದು ಹಾಗೆ ಅಣ್ಣನೇ ದೇವರು ಎಂದು ಲಕ್ಷ್ಮಣ ಜೊತೆಯಲ್ಲಿ ಹೋಗಿದ್ದು

  2. ಸೀತೆ ಮಾವನ ರಾಜ್ಯ ಬಿಟ್ಟು ಗಂಡನ ಜೊತೆ ಕಾಡಿಗೆ ಹೋದಳು. ಈಗಿನ ಸೊಸೆಯರು ಕೂಡಾ ಅತ್ತೆ ಮಾವನ ಯಾವುದೇ ಅಸ್ತಿ ಬೇಡವೆಂದು ಹೋದರೆ……

  3. ಇವನು ಯಾವನೋ ಎಡಚರ ನಾ ಪೇಜ್ ಅನ್ಸುತ್ತೆ….
    ನಿನ್ ಹೆಂಡ್ತಿ ನಾ ನೆಟ್ಟಗೆ ಇಟ್ಕೋ….. ಅಥವಾ ನಿನ್ ಅಕ್ಕ ತಂಗಿಯರಿಗೆ ಪಾಠ ಮಾಡು… ಹೇಗಿರಬೇಕೆಂದು.

Leave a Reply