World famous kempamma hotel 🔥❗Viral hotel reviews | Kempamma | Latest food | #food #viralvideo

0 views
0%


Date: September 24, 2024

24 thoughts on “World famous kempamma hotel 🔥❗Viral hotel reviews | Kempamma | Latest food | #food #viralvideo

  1. ಎಲ್ಲಾವನೂ ಹೋಟ್ಲು ಬಗ್ಗೆ ಹೇಳ್ತಾನೆ… ತಾಕತ್ತಿದ್ರೆ ರೇಟ್ ಬಗ್ಗೆ ಒಂದ್ ವಿಡಿಯೋ ಮಾಡ್ರೋ… 😂😂😂😂😂ಎಪ್ಪಾ… ಫೇಮಸ್… ಜನ ಜಾಸ್ತಿ ಬರೋ ಹೋಟ್ಲಿಗ್ ಕಾಲೇ ಇಡಬೇಡಿ… ಬಡ ಹೋಟ್ಲೂ.. ನಮ್ ಫುಟ್ ಪಾಥ್ ಹೋಟ್ಲೂ…. ಅಲ್ಲಿಗ್ ಹೋಗಿ ತಿನ್ನೋಣ…. ಅವರವರ ರೆಗ್ಯುಲರ್ ಕಸ್ಟಮರ್ಸ್ ಅವರಿಗೇ ಇರಲಿ… ನಮಿಗ್ ಯಾಕ್ ಹೇಳಿ..?? ಮಹಾಜನತೆ… ಈ ಮಹಾನ್ ಕಾಮಿಡಿ ಗೆ ಮೋಸ ಹೋಗ್ಬೇಡಿ

  2. 50 rs ಕೊಟ್ರೆ 1 ಮುದ್ದೆ ಹಾಫ್ ರೈಸ್ yavonge ಸಾಕಾಗುತ್ತೆ ಲೈಟ್ ಆಗಿ ಕೊಡ್ತಾರೆ ಟೇಸ್ಟ್ ಅಷ್ಟಕ್ಕೂ ಅಷ್ಟೇ ದುಡ್ಡು ದ್ವಂದ್ವ ಖರ್ಚು ಇಷ್ಟೊಂದು ಹೈಪ್ ಕೊಡ್ಬೇಡಿ 😮

Leave a Reply